ಜೂನ್ ತಿಂಗಳಿನಲ್ಲಿ ಎರಡು ಬಿಗ್ ಸ್ಟಾರ್ ಗಳ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಉಪೇಂದ್ರ ನಟನೆಯ 'ಐ ಲವ್ ಯೂ' ಹಾಗೂ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಇದೇ ತಿಂಗಳು ತೆರೆಗೆ ಬರುತ್ತಿವೆ.<br /><br /><br /> Actor Shiva Rajkumar and Shraddha Srinath's 'Rustum' kannada movie will be releasing on june 28th. The movie is directed by Ravi Varma producing by Jayanna combines.